ಸಾಹಿತ್ಯ ಲೋಕ

ನಾ ಲೇಖನಿ ನೀ ಇದರ ಧ್ವನಿ

ಕಲಿಯುಗದಲ್ಲಿ ಅರಳಿತೊಂದು 
ಪ್ರೇಮ ಕಥೆ.
ನಮ್ಮಿಬ್ಬರ ನಡುವಿನ ಪ್ರೀತಿಗೆ 
ಅಕ್ಷರೇ ಸೇತುವೆ .

ಮನಸುಗಳ ಪಿಸು ಮಾತಿಗೆ ಸಂದೇಶವೆ ಸಾರಿಗೆ,
ನೀ ಮೌನ ನಾ ಮಾತು ಅದ್ಬುತ ಪ್ರೀತಿಯ ಪ್ರಗತಿಗೆ.
ನನ್ನೂರಿಗೂ ನಿನ್ ಊರಿಗೂ ನೂರು ಮೈಲಿಗಳ ಅಂತರ,
ಆದರು ನಮ್ಮ ಪ್ರೀತಿ ಜನುಮ ಜನುಮದ ಮನ್ವಂತರ.

ಈ ಬರವಣಿಗೆ ಆ ಓದು
ಅಮರ ಇವರ ಪರಿಶುದ್ಧ ಪ್ರೇಮ,
ದೂರಗದಿರಲಿ ಎಂದು ಅರಸಿ ಹಾರೈಸಲಿ ಕಾಣದ ಭ್ರಮ.

                               ರಾಧ ಅಪರಂಜಿ, ಕಲ್ಲೇದೇವರಪುರ 
                              ಜಗಳೂರು ( ತಾ) ದಾವಣಗೆರೆ ( ಜಿ)

ಕಾಮೆಂಟ್ ಬಿಡಿ

Join Us