ರೈಲ್ವೆ ಹಳಿಯನ್ನು ದಾಟುತ್ತಿದ್ದ ವೇಳೆ ಅಪಘಾತ ಬಾಬುರಾಯ ಶೆಟ್ಟಿಗಾರ್ (ರಾಮ ಗುರಿಕಾರ) ಸ್ಥಳದಲ್ಲಿ ಸಾವು
ಮುಲ್ಕಿ: ಹಳೆಯಂಗಡಿಯ ಕಲ್ಲಾಪಿನಲ್ಲಿ ರೈಲ್ವೆ ಹಳಿಯನ್ನು ದಾಟುತ್ತಿದ್ದ ವೇಳೆ ಅಪಘಾತ ಬಾಬುರಾಯ ಶೆಟ್ಟಿಗಾರ್ ( ರಾಮ ಗುರಿಕಾರ) ಸ್ಥಳದಲ್ಲಿ ಸಾವು. ರೈಲು ಡಿಕ್ಕಿ ಹೊಡೆದ ರಭಸಕ್ಕೆ ದೇಹ ಸುಮಾರು ದೂರ ಎಸೆಯಲ್ಪಟ್ಟಿದೆ.
ಬಾಬುರಾಯ ಶೆಟ್ಟಿಗಾರ್ ( ರಾಮ ಗುರಿಕಾರ) (85 ವರ್ಷ) ಕಲ್ಲಾಪು ಶ್ರೀ ವೀರಭದ್ರ ಮಹಾಮಾಯೀ ದೇವಸ್ಥಾನದಲ್ಲಿ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಹಳೆಯಂಗಡಿಯ ಕಲ್ಲಾಪಿನ ಕೊಪ್ಪಳ ಮನೆಯಲ್ಲಿ ವಾಸ ಮಾಡುತ್ತಿದ್ದರು. ರಾಮ ಗುರಿಕಾರ ಅಗಲಿಕೆ ಪದ್ಮಶಾಲಿ ಸಮಾಜಕ್ಕೆ ದೊಡ್ಡ ನಷ್ಟ.
Now update....
ಕಾಮೆಂಟ್ ಬಿಡಿ