ಜಿಲ್ಲಾ ಸುದ್ದಿಗಳು

ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದ್ಯೆವಸ್ತಾನ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಲ್ಕಿ: ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದ್ಯೆವಸ್ತಾನದಲ್ಲಿ ಎಪ್ರಿಲ್‌ 11ರಿಂದ 13 ರ ವರೆಗೆ ನಡೆಯಲಿರುವ ಶ್ರೀ ಜಾರಂದಾಯ,ಧೂಮಾವತಿ ಮತ್ತು ಪರಿವಾರ ದ್ಯೆವಗಳ ನೇಮೋತ್ಸವ ಆಮಂತ್ರಣ ಪತ್ರಿಕೆಯನ್ನು ಕೊಳಚಿಕಂಬಳ ಶ್ರೀ ಜಾರಂದಾಯ ದ್ಯೆವಸ್ತಾನದಲ್ಲಿ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭ ದ್ಯೆವಸ್ತಾನದ ಗುರಿಕಾರರು,,ದ್ಯೆವಸ್ತಾನದ ಸಮಿತಿಯ,ಮಹಿಳಾ ಮಂಡಳಿಯ ಮತ್ತು ,ಜಾರಂದಾಯ ಧೂಮಾವತಿ ಯೂತ್‌ ಕ್ಲಬ್‌ ನ  ಪದಾಧಿಕಾರಿಗಳು ಉಪಸ್ತಿತರಿದ್ದರು.

ಕಾಮೆಂಟ್ ಬಿಡಿ

Join Us