ಪದ್ಮವಾಣಿ

ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂತನ ಧ್ವಜಸ್ತಂಭದ ಮರದ ಮೆರವಣಿಗೆ

ಸುರತ್ಕಲ್: ರಥಬೀದಿಯ ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನದ ನಿಯೋಜಿತ ಜೀರ್ಣೋದ್ಧಾರ ಕಾಮಗಾರಿಯ ಅಂಗವಾಗಿ ನೂತನ ಧ್ವಜಸ್ತಂಭ ನಿರ್ಮಾಣದ ಪ್ರಯುಕ್ತ ಮರದ ಮೆರವಣಿಯ ಭವ್ಯ ಶೋಭಾಯಾತ್ರೆ ಆಯೋಜಿಸಲಾಗಿದೆ. ದಿನಾಂಕ 17-05-2026, ಆದಿತ್ಯವಾರ ಸಂಜೆ 4:00 ಗಂಟೆಗೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ  ಬಿರುದಾವಳಿಗಳೊಂದಿಗೆ ನೂತನ ಧ್ವಜಸ್ತಂಭದ ಮರದ ಮೆರವಣಿಗೆ ಶ್ರೀ ಕ್ಷೇತ್ರದ ಕಡೆಗೆ ಹೊರಡಲಿದೆ.

ಕಾಮೆಂಟ್ ಬಿಡಿ

Join Us