ಕಂಬಳ ಕೂಟದಲ್ಲಿ ಮಿತಿ ಮೀರುತ್ತಿದೆ ದುರ್ವರ್ತನೆ
ಕಂಬಳ ಕೂಟದಲ್ಲಿ ಮಿತಿ ಮೀರುತ್ತಿದೆ ದುರ್ವರ್ತನೆ! ಹಿರಿಯರಿಗೆ ಅಪಮಾನ, ನಿಂದನೆ! ಹೇಳೋರಿಲ್ಲ, ಕೇಳೋರಿಲ್ಲ!
ಗುಣಪಾಲ ಕಡಂಬ ಅಭಿಮಾನಿ ಬಳಗ ರಚನೆ!
ಈತನ್ಮಧ್ಯೆ ಕಂಬಳ ಕ್ರೀಡೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಗುಣಪಾಲ ಕಡಂಬ ಅವರಿಗೆ ಅವಮಾನ ಆಗಿದ್ದನ್ನು ಖಂಡಿಸಿ ‘ಗುಣಪಾಲ ಕಡಂಬ ಅಭಿಮಾನಿ ಬಳಗ’ ಹೆಸರಿನಲ್ಲಿ ಐದಾರು ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದು, ಸಾವಿರಾರು ಮಂದಿ ಈ ಗ್ರೂಪ್‌ಗಳಿಗೆ ಸೇರಿ ಕಡಂಬ ಅವರ ಪರವಾಗಿ ಧ್ವನಿಗೂಡಿಸಿದ್ದಾರೆ. ಒಂದು ವೇಳೆ ಅರುಣ್ ಶೆಟ್ಟಿ ಎಂಬಾತ ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದಲ್ಲಿ ಹೋರಾಟ ರೂಪಿಸುವ ಯೋಜನೆಯನ್ನು ಗುಣಪಾಲ ಕಡಂಬ ಅಭಿಮಾನಿ ಬಳಗದವರು ಮಾಡಿದ್ದಾರೆ.
ಕಾಮೆಂಟ್ ಬಿಡಿ