ಜಿಲ್ಲಾ ಸುದ್ದಿಗಳು

ಡಿವೈಎಸ್‌ಪಿ ವಿಜಯಕ್ರಾಂತಿ ಮಂಗಳೂರು ದಕ್ಷಿಣಕ್ಕೆ ವರ್ಗಾವಣೆ

ಮಂಗಳೂರು: ಡಿವೈಎಸ್‌ಪಿ ವಿಜಯಕ್ರಾಂತಿ ವರ್ಗಾವಣೆಯಲ್ಲಿ ಬದಲಾವಣೆಯಾಗಿದೆ. ಯಾದಗಿರಿ ಬದಲಿಗೆ ಮಂಗಳೂರು ದಕ್ಷಿಣಕ್ಕೆ ವರ್ಗಾವಣೆ ಮಾಡಲಾಗಿದೆ.

ಯಾದಗಿರಿ ಉಪವಿಭಾಗದ ಬದಲು ಮಂಗಳೂರು ದಕ್ಷಿಣಕ್ಕೆ ವಿಜಯಕ್ರಾಂತಿ ಅವರನ್ನು ಟ್ರಾನ್ಸ್‌ಫರ್‌ ಮಾಡಲಾಗಿದೆ. ಮಂಗಳೂರು ದಕ್ಷಿಣ ಡಿವೈಎಸ್‌ಪಿ ಪ್ರಕಾಶ್ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ತಮ್ಮರಾಯ ಪಾಟೀಲ್ ಕಲಬುರುಗಿ ಆಳಂದ ಉಪವಿಭಾಗ ಡಿವೈಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

ಕಾಮೆಂಟ್ ಬಿಡಿ

Join Us