ಮಾಲ್ಡೀವ್ಸ್‌ ನಲ್ಲಿ ಬಿಕಿನಿ ಧರಿಸಿ ಸೈಕಲ್ ಹಿದಿದು ತುಂಡು ಬಟ್ಟೆಯಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ಸಾರಾ ಅಲಿ ಖಾನ್

ಇದೀಗ ಚಿತ್ರರಂಗದಲ್ಲಿ ಹೊಸ ಮುಖಗಳು ಕಂಡುಬರುತ್ತವೆ. ಹೌದು ಚಿತ್ರರಂಗದಲ್ಲಿ ಈಗ ಹೊಸ ನಟಿಯರು ಹಾಗೂ ನಟರು ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸಿನಿಪ್ರಿಯರು ಕೂಡ ಇವರನ್ನು ಸ್ವೀಕರಿಸಿದ್ದು, ಇವರನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇನ್ನು ಇಂತಹದೇ ಹೊಸ ಮುಖಗಳಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಕೂಡ ಒಬ್ಬರು.

truenews

ಹೌದು ಇವರು ನಟ ಸೈಫ್ ಅಲಿ ಖಾನ್ ಅವರ ಮಗಳು. ಕೇದಾರನಾಥ ಎಂಬ ಸಿನಿಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಸಾರಾ ಇದೀಗ ಬಹುತೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದು, ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಫೋಟೋಶೂಟ್ ಮಾಡಿಸಿಕೊಂಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆಗ ಕೂಡ ಅವರು ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದರು.

truenews

ಇದೀಗ ಮತ್ತೆ ಅದೇ ರೀತಿ ತುಂಡು ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಅವರು ಮತ್ತೊಮ್ಮೆ ನೆಟ್ಟಿಗರಿಂದ ಟ್ರೋಲ್ ಆಗಿದ್ದಾರೆ. ಹೌದು ಮಾಲ್ಡೀವ್ಸ್ ಪ್ರವಾಸದಲ್ಲಿರುವ ಅವರು ತುಂಡು ಬಟ್ಟೆಯಲ್ಲಿ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ಮತ್ತೊಮ್ಮೆ ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದಾರೆ.

truenews

ಹೌದು ಇಂದಿನ ದಿನಗಳಲ್ಲಿ ನಟ ಹಾಗೂ ನಟಿಯರು ಮಾಲ್ಡೀವ್ಸ್ ಪ್ರವಾಸ ಹೋಗುವುದು ಸರ್ವೇಸಾಮಾನ್ಯವಾಗಿದೆ. ಅಲ್ಲಿ ಹೋದ ನಂತರ ತುಂಡು ಬಟ್ಟೆಯಲ್ಲಿ ಫೋಟೋಶೂಟ್ ಮಾಡಿಸಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸುದ್ದಿಯಾಗುತ್ತಾರೆ.

truenews

ಇದೀಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕೆಲವು ನಟಿಯರ ಫೋಟೋಗಳು ಅಭಿಮಾನಿಗಳಿಗೆ ಇಷ್ಟವಾದರೆ, ಮತ್ತೆ ಕೆಲವು ಫೋಟೋಗಳು ನೆಟ್ಟಿಗರ ಕಣ್ಣಿಗೆ ಟ್ರೋಲ್ ಮಾಡುವ ದಾರಿಯಾಗುತ್ತವೆ. ಹೌದು ನಮ್ಮ ನಟಿಮಣಿಯರು ತೊಡುವ ವಸ್ತ್ರ ವಿನ್ಯಾಸವನ್ನು ನೋಡಿ ಕೆಲವು ಅಭಿಮಾನಿಗಳು ಇಷ್ಟಪಟ್ಟರೆ, ಮತ್ತೆ ಕೆಲವರು ಆ ಫೋಟೋವನ್ನು ಮುಂದಿಟ್ಟುಕೊಂಡು ಟ್ರೋಲ್ ಹಾಗೂ ಜೋಕ್ಸ್ ಗಳನ್ನು ಮಾಡುತ್ತಾರೆ.

truenews

ಇನ್ನು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ತಮ್ಮ ವಿಶಿಷ್ಟವಾದ ವೇಷಭೂಷಣಕ್ಕೆ ಹೆಸರಾಗಿದ್ದಾರೆ. ಅಷ್ಟೇ ಮಾತ್ರವಲ್ಲದೆ ಅವರು ತುಂಟತನಕ್ಕೆ ಹೆಸರುವಾಸಿಯಾಗಿದ್ದಾರೆ ಎಂಬುದು ನಿಮಗೆ ಈಗಾಗಲೇ ಗೊತ್ತಿದೆ. ಇದೇ ಕಾರಣಕ್ಕಾಗಿ ಅವರು ಸಾಕಷ್ಟು ಬಾರಿ ಟ್ರೋಲ್ ಕೂಡ ಆಗಿದ್ದಾರೆ. ಆದರೆ ಇದೀಗ ಅವರು ತುಂಡು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದು ಮತ್ತೊಮ್ಮೆ ನೆಟ್ಟಿಗರ ಕಣ್ಣಿಗೆ ಗುರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.

truenews

ಹೌದು ಇದೀಗ ಚಿತ್ರೀಕರಣ ದಿಂದ ವಿರಾಮ ಪಡೆದುಕೊಂಡಿರುವ ನಟಿ ಸಾರ ಅಲಿ ಖಾನ್ ಅವರು ಪ್ರವಾಸ ಮಾಡಿದ್ದು, ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿರುವವರು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಆದರೆ ಇದೀಗ ಮಾಲ್ಡೀವ್ಸ್‌ ನಲ್ಲಿ ಬಿಕಿನಿ ಧರಿಸಿ ಸೈಕಲ್ ಹಿದಿದು ಪೋಸ್ ಕೊಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಸಮುದ್ರದ ಅಲೆಯ ರೀತಿ ಬದುಕಿ. ಕಪ್ಪೆ ಚಿಪ್ಪಿನಿಂದ ಹೊರ ಬನ್ನಿ. ಪ್ರಪಂಚ ಪ್ರೆಶರ್‌ನಿಂದ ಹೊರ ಬನ್ನಿ. ಸಮುದ್ರದ ಬದುಕು ಬ್ಯೂಟಿಫುಲ್ ಎಂದು ಸಾರಾ ಬರೆದುಕೊಂಡಿದ್ದರು. ಸಾರಾ ಆಂಟಿ ಸಾಬಾ ಪಟೌಡಿ ‘ಕ್ಲೆವರ್’ ಎಂದು ಕಾಮೆಂಟ್ ಮಾಡಿದ್ದರು.

truenews

 

ಸಾರಾ ಈ ಬಿಕಿನಿ ಲುಕ್ ಸಖತ್ ಟ್ರೋಲ್ ಅಗುತ್ತಿದೆ. ನಿನಗೆ ನಾಚಿಕೆ ಮಾನ ಮರ್ಯಾದೆ ಇಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ…. ಖಾನ್ ಕುಟುಂಬ ಹೆಣ್ಣಾಗಿ ಪದೇ ಪದೇ ಮೈ ಕಾಣುವಂತ ಬಟ್ಟೆ ಧರಿಸುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಬಿಕಿನಿ ಧರಿಸಿರುವುದು ಇದೇನು ಮೊದಲಲ್ಲ ಆದರೆ ಪ್ರತಿ ಸಲವೂ ನೆಗೆಟಿವ್ ಕಾಮೆಂಟ್ಸ್‌ಗಳು ಹರಿದು ಬರುತ್ತದೆ ಆದರೆ ಸಾರಾ ಅಲಿ ಖಾನ್ ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.