ಡಿಸೆಂಬರ್​​​​ 11ಕ್ಕೆ ಅವಿವಾ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ.

ಚಂದನವನದಲ್ಲಿ ತಾರೆಯರ ಸಾಲು ಸಾಲು ಶುಭ ಕಾರ್ಯಗಳು ನಡೆಯುತ್ತಲೇ ಇವೆ. ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಲ್ಲಾ ಕಲಾವಿದರು ಮದುವೆಯಲ್ಲಿ ಭಾಗಿಯಾಗಿ  ನವಜೋಡಿಗೆ ಶುಭ ಹಾರೈಸಿದರು. ಮತ್ತೊಂದು ಜೋಡಿ ನಟಿ ಹರಿಪ್ರಿಯಾ-ನಟ ವಸಿಷ್ಠ ಸಿಂಹ ಕೂಡ ಕೈ ಕೈ ಹಿಡಿದು ಮದುವೆ ಹಿಂಟ್ ಕೊಟ್ಟಿದ್ದಾರೆ. ಇದೀಗ ಮತ್ತೊಂದು ಜೋಡಿ ಸಪ್ತಪದಿ ತುಳಿಯೋಕೆ ರೆಡಿಯಾಗಿದೆ.

truenews

ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್​​​​ ಮದುವೆಗೆ ರೆಡಿಯಾಗಿದ್ದಾರೆ. ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಅವರನ್ನುಅಭಿಷೇಕ್ ಅಂಬರೀಶ್ ವರಿಸಲಿದ್ದಾರೆ. ಮೊನ್ನೆಯಷ್ಟೇ ಸುಮಲತಾ ಅಂಬರೀಶ್ ಮನೆಯಲ್ಲಿ ವೀಳ್ಯ ಶಾಸ್ತ್ರ ನಡೆದಿದೆ. ಇದೇ ಡಿಸೆಂಬರ್ 11ಕ್ಕೆ ಅವಿವಾ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥವಾಗಲಿದೆ. 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.